tag:blogger.com,1999:blog-24110756.post8316576732532622265..comments2023-07-29T20:19:38.191+05:30Comments on ವಕ್ರದಂತ: ವ್ಹಾ! ವಾಟ್ ಎನ್ ಐಡಿಯಾ ಸರ್ ಜಿ!!!ವಿನಾಯಕ ಭಟ್ಟhttp://www.blogger.com/profile/07518934760541900661noreply@blogger.comBlogger12125tag:blogger.com,1999:blog-24110756.post-85984513144280067672008-08-16T17:57:00.000+05:302008-08-16T17:57:00.000+05:30ತುಂಬಾ ಸ್ವಾರಸ್ಯಕರ ಲೇಖನ.MS cigarettes ಕಂಪನಿಯುಆಧುನಿಕ ...ತುಂಬಾ ಸ್ವಾರಸ್ಯಕರ ಲೇಖನ.MS cigarettes ಕಂಪನಿಯು
ಆಧುನಿಕ ಯುವತಿಯರು ಸಿಗಾರೆಟ್ ಸೇದುತ್ತಾರೆ ಎನ್ನುವ imageಅನ್ನು ಬಿಂಬಿಸಿ, ತನ್ನನ್ನು ಪ್ರಮೋಟ್ ಮಾಡಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
(ಸಿಗರೇಟ್ ಸೇದುವ ಹುಡುಗಿಯರು MSಗೆ switch ಮಾಡಲಿಲ್ಲ.)sunaathhttps://www.blogger.com/profile/13386371953472087631noreply@blogger.comtag:blogger.com,1999:blog-24110756.post-7835493529416546762008-08-05T22:57:00.000+05:302008-08-05T22:57:00.000+05:30ಜಾಹೀರಾತಿನ ಕುರಿತ ನನ್ನೀ ಲೇಖನ ಯಾವ ಜಾಹೀರಾತೂ ಇಲ್ಲದೆ ನಿಮ...ಜಾಹೀರಾತಿನ ಕುರಿತ ನನ್ನೀ ಲೇಖನ ಯಾವ ಜಾಹೀರಾತೂ ಇಲ್ಲದೆ ನಿಮ್ಮನ್ನೆಲ್ಲ ಸೆಳೆದಿದೆ. ಬಹುಶಃ ನನ್ನ ಬ್ಲಾಗು ಬರವಣಿಗೆಗಳಲ್ಲಿ ಅತ್ಯಂತ ಹೆಚ್ಚು ಪ್ರತಿಕ್ರಿಯೆ ಗಳಿಸಿದ್ದು ಈ ಲೇಖನ. ಅದರ ಕೀರ್ತಿ ಸಲ್ಲಬೇಕಾದ್ದು ನಿಮಗೆ.
ಥ್ಯಾಂಕ್ಯು.ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-70949299683194690362008-08-05T17:44:00.000+05:302008-08-05T17:44:00.000+05:30ನನಗೂ ತುಂಬಾ ಇಷ್ಟ ಜಾಹೀರಾತುಗಳಂದ್ರೆ!!ನಾವು ಚಿಕ್ಕಂದಿನಲ್ಲ...ನನಗೂ ತುಂಬಾ ಇಷ್ಟ ಜಾಹೀರಾತುಗಳಂದ್ರೆ!!
ನಾವು ಚಿಕ್ಕಂದಿನಲ್ಲಿ ನೋಡುತ್ತಿದ್ದ ಜಾಹೀರಾತುಗಳಿಗೂ ಈಗ ಬರುತ್ತಿರೋದಕ್ಕೂ ಅಜಗಜಾಂತರ ವ್ಯತ್ಯಾಸ! ಅಲ್ವೆ??
ಈಗಿಗ ಜಾಹೀರಾತು ಮಾಡೋರು ತುಂಬಾ ಕ್ರಿಯಾಶೀಲರಾಗಿದ್ದಾರೆ.
ಇನ್ನೊಂದು ವಿಷಯ ಅಂದ್ರೆ ಅವರ ಉದ್ದೇಶ ಕೇವಲ ಸುದ್ದಿಯಲ್ಲಿರೋದು .ಅವರು ನಮ್ಮ product ಕೊಳ್ಳಿ ಅನ್ನೋದೆ ಇಲ್ಲ. ಕೇವಲ ಅವರ ಕಂಪೆನಿ ಹೆಸರು ಆಗಾಗ T.V ನಲ್ಲಿ ಬರ್ತಾ ಇರ್ಬೇಕು ಅಷ್ಟೇ!!
ಫೆವಿಕೋಲ್ ಜಾಹೀರಾತಲ್ಲಿ ಒಂದು ಅವಿಭಕ್ತ ಕುಟುಂಬವನ್ನು ತೋರಿಸ್ತಾರೆ;ಜಾಹೀರಾತಿನ ಕೊನೆಗಷ್ಟೇ ಒಂದು ಫೆವಿಕೋಲ್ ಡಬ್ಬಾ ತೋರಿಸ್ತಾರೆ.ಆದ್ರೆಎಲ್ಲೂ ಅವರು ಫೆವಿಕೋಲ್ ಕೊಳ್ಳಿ ಅನ್ನೋದೆ ಇಲ್ಲ.
ಮಾರ್ಕೆಟಿಂಗ್ concept ತುಂಬಾನೆ ಬದಲಾಗಿದೆ.
ವಾಷಿಂಗ್ ಪೌಡರ್ ನಿರ್ಮಾ ಅಂತ ಮೂರು ಹುಡುಗಿಯರು ಕುಣಿಯೋ ಜಾಹೀರಾತು ವರ್ಷಾನುಗಟ್ಟಲೆ ನೋಡಿ ನೋಡಿ ಬೇಜಾರಾಗಿತ್ತು.
ಈಗ ಒಳ್ಳೇ ಟೈಂ ಪಾಸ್!ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-24110756.post-90555685269580114902008-07-21T14:19:00.000+05:302008-07-21T14:19:00.000+05:30ವಿನಾಯಕ ಭಟ್ಟರೇ,ಉತ್ತಮ ಬರಹ. ಈಗಿನ ಕಾಲದಲ್ಲಿ ಜಾಹೀರಾತು ಎನ...ವಿನಾಯಕ ಭಟ್ಟರೇ,

ಉತ್ತಮ ಬರಹ.

ಈಗಿನ ಕಾಲದಲ್ಲಿ ಜಾಹೀರಾತು ಎನ್ನುವುದು ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಉತ್ತಮ ಜಾಹೀರತಿರುವ ಯಾವುದೇ ವಸ್ತು ಬೆಲೆ ಜಾಸ್ತಿಯಿದ್ದರೂ ಸೇಲಾಗತ್ತೆ. ಅದೇ ಜಾಹೀರಾತಿಲ್ಲದ ವಸ್ತು ಸೇಲ್ ಆಗೋದು ಬಹಳ ಕಷ್ಟ.

ಉತ್ತಮ ಜಾಹೀರಾತಿನ ಸಾಲಲ್ಲಿ "ಫೆವಿಕಾಲ್ ಮತ್ತು ಫೆವಿಕ್ರಿಲ್ " ಬರುತ್ತದೆ.ಇದರ ಎಲ್ಲ ಜಾಹೀರಾತುಗಳು ಜನರ ಮನಸ್ಸಲ್ಲಿ ನೆಲೆ ನಿಲ್ಲತ್ತೆ. ಸುಮ್ಮನೆ ಯಾವುದೋ ನಟಿ/ನಟರನ್ನು ತೋರಿಸೋ ಬಿ.ಎಸ್.ಎನ್.ಎಲ್ ನವರು ಇದನ್ನೆಲ್ಲಾ ಗಮನಿಸಬಹುದು.

ಉತ್ತಮವಲ್ಲದ ಜಾಹೀರಾತಿನಲ್ಲಿ ಸರ್ಕಾರಿ ಸೌಮ್ಯದ ಜಾಹೀರಾತುಗಳು ಜಾಸ್ತಿಯೆನ್ನಬಹುದು.ಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-24110756.post-65646634403145043472008-07-03T23:52:00.000+05:302008-07-03T23:52:00.000+05:30ಪ್ರತಿಕ್ರಿಯೆಗೆ ಧನ್ಯವಾದ. ನಿಮ್ಮ ಸ್ಪಂದನ ನನ್ನ ಬರವಣಿಗೆಗೆ...ಪ್ರತಿಕ್ರಿಯೆಗೆ ಧನ್ಯವಾದ. ನಿಮ್ಮ ಸ್ಪಂದನ ನನ್ನ ಬರವಣಿಗೆಗೆ ಇಂಧನ. ನೀವು ಸ್ಪಂದಿಸುತ್ತೀರೆಂಬ ನಿರೀಕ್ಷೆ ನನ್ನನ್ನು ಬರೆಯಲು ಕರೆಯುತ್ತದೆ. ಬಹಳ ದಿನ ಬರೆಯದೇ ಇರುವಂತೆ ತಡೆಯುತ್ತದೆ.
ಆದ್ದರಿಂದ ಸ್ಪಂದಿಸುತ್ತಿರಿ, ನನಗೆ ಇಂಧನ ತುಂಬಿಸುತ್ತಿರಿ...ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-63921843423386524782008-07-02T22:07:00.000+05:302008-07-02T22:07:00.000+05:30ವಿನಾಯಕರೆ, ಬರಹ ಚನ್ನಾಗಿ ಬ೦ದಿದೆ. ಮೊದಲೆಲ್ಲ ಜಾಹಿರಾತುಗಳ...ವಿನಾಯಕರೆ,
ಬರಹ ಚನ್ನಾಗಿ ಬ೦ದಿದೆ. ಮೊದಲೆಲ್ಲ ಜಾಹಿರಾತುಗಳು emotional aspectಗಳನ್ನು ಬ೦ಡವಾಳ ಮಾಡಿಕೊ೦ಡಿದ್ದರೆ, ಈಗ creativityಗೇ ಒತ್ತು ಜಾಸ್ತಿ ಅ೦ತ ನನ್ನ ಅನಿಸಿಕೆ.

~ಹರ್ಷAnonymoushttps://www.blogger.com/profile/12047910807110824167noreply@blogger.comtag:blogger.com,1999:blog-24110756.post-48093933765434146582008-07-02T16:14:00.000+05:302008-07-02T16:14:00.000+05:30ಲೇಖನ ಚೆನ್ನಾಗಿದೆ. ವೇಣು ಹೇಳಿದ್ದೂ ಸಹ, ಆ ಜಾಹೀರಾತು ಆಪ್ತ...ಲೇಖನ ಚೆನ್ನಾಗಿದೆ. ವೇಣು ಹೇಳಿದ್ದೂ ಸಹ, ಆ ಜಾಹೀರಾತು ಆಪ್ತ ಎನಿಸುತ್ತದೆ. ಜತೆಗೆ ಏರ್ ಟೆಲ್ ನ "ಕಮ್ಯುನಿಕೇಷನ್ ನೋ ಬ್ಯಾರಿಯರ್ಸ್' ಜಾಹೀರಾತ ಸಹ.
ನಾವಡನಾವಡhttps://www.blogger.com/profile/00935932344868940410noreply@blogger.comtag:blogger.com,1999:blog-24110756.post-86060034488677434302008-07-02T13:04:00.000+05:302008-07-02T13:04:00.000+05:30ಅದು ಸರಿ. ಆದರೆ ಇದೊಂದು ಖಾಸಗಿ ಕಂಪನಿ ಜಾಹೀರಾತು. ಅದನ್ನು ...ಅದು ಸರಿ. ಆದರೆ ಇದೊಂದು ಖಾಸಗಿ ಕಂಪನಿ ಜಾಹೀರಾತು. ಅದನ್ನು ತುಂಬ ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂಬುದು ನನ್ನ ಭಾವನೆ. ಅದೇ ಸರಕಾರ ಇಂತಹ ಜಾಹೀರಾತು ಮಾಡಿದರೆ ನಾವು ವಿಚಾರ ಮಾಡಬೇಕಾಗುತ್ತದೆ.
ಒಂದು ವಿಮ್ ಹನಿಯಿಂದ ಸಾವಿರಾರು ಪಾತ್ರೆ ತೊಳೆಯಬಹುದು ಎಂಬಷ್ಟು ಈ ಜಾಹೀರಾತು ಜನರ ದಾರಿ ತಪ್ಪಿಸುವುದಿಲ್ಲ ಅಂತ ನನಗೆ ಅನಿಸುತ್ತದೆ. ಇಡೀ ಊರಿನ ಮಕ್ಕಳಿಗೆ ಕಲಿಸಬಹುದು ಎಂಬ ಕಾರಣಕ್ಕೆ ಯಾರೂ ಮೊಬೈಲ್ ಕೊಳ್ಳಲಾರರು. ನೆಟ್ ವರ್ಕ್, ಆಫರ್ ಚೆನ್ನಾಗಿದ್ದರೆ ಕೊಳ್ಳುತ್ತಾರೆ. ಅಲ್ವಾ?
ಜಾಹೀರಾತು ಮಾಡಿದ ರೀತಿ, ಅದರ ಹಿನ್ನೆಲೆ ಸಂಗೀತ, ಪಿಕ್ಚರೈಸೇಶನ್ ಗಳೆಲ್ಲ ತುಂಬ ಚೆನ್ನಾಗಿವೆ.ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-89740984114034593182008-07-02T12:47:00.000+05:302008-07-02T12:47:00.000+05:30ವಿನಾಯಕ,ನಾನು ಕೂಡ ಜಾಹೀರಾತಿನ ಐಡಿಯಾದ ಬಗ್ಗೇನೆ ಮಾತಾಡ್ತಾ ...ವಿನಾಯಕ,
ನಾನು ಕೂಡ ಜಾಹೀರಾತಿನ ಐಡಿಯಾದ ಬಗ್ಗೇನೆ ಮಾತಾಡ್ತಾ ಇರೋದು!! ಹೊರನೋಟಕ್ಕೆ ಈ ಜಾಹೀರಾತಿನ ಐಡಿಯಾ ನಮ್ಮ ಎಮೋಶನ್ನುಗಳಿಗೆ ಅಪೀಲಿಂಗ್ ಅನ್ನಿಸಿದರೂನು ಅದರ ಪ್ರಾಕ್ಟಿಕಲ್ ಪಾಸಿಬಿಲಿಟಿಗಳ ಬಗ್ಗೆ ಸರಿಯಾಗಿ ಯೋಚನೆ ಮಾಡಲಾಗಿಲ್ಲ ಅಂತ. ಜಾಹೀರಾತುಗಳ ಹಿಂದಿನ ಐಡಿಯಾಗಳಿಗು, ಎಸ್ಪೆಶಲಿ ಅವು ಪಬ್ಲಿಕ್ ಸರ್ವಿಸಿಗೆ ಸಂಬಂಧಪಟ್ಟವಾಗಿದ್ದರೆ, ಅವುಗಳಿಂದ ಜನರು ಪ್ರಭಾವಿತರಾಗುವ ಸಾಧ್ಯತೆಗಳನ್ನು ಕೂಡ ಆಲೋಚಿಸಬೇಕಲ್ಲ!! ಚಿಪ್ಸು, ಕನ್ನಡಕ ಮುಂತಾದವಕ್ಕೆ ಎಂತಹ ಜಾಹೀರಾತುಗಳೂ ಓಕೆ. ಆದರೆ ಒಂದು ಜಾಹೀರಾತಿನಲ್ಲಿ ಹಳ್ಳಿಯ ಮಕ್ಕಳ ಶಿಕ್ಷಣದ ಐಡಿಯಾ ತೂರಿಕೊಂಡಾಗ ತಾವು ಏನು ಮಾಡುತ್ತ ಇದೇವೆ ಅನ್ನೋ ಐಡಿಯಾ ಕೂಡ ಕಂಪನಿಗೆ ಇದ್ದರೆ ಒಳ್ಳೇದು ಅನ್ನಿಸ್ತು ನಂಗೆ.
-ಟೀನಾAnonymousnoreply@blogger.comtag:blogger.com,1999:blog-24110756.post-6744476396782328342008-07-02T08:53:00.000+05:302008-07-02T08:53:00.000+05:30ಟಿನಾ ಅವರೆ ನಿಮ್ಮ ಮಾತಿಗೆ ನನ್ನ ಸಹಮತವಿದೆ. ಐಡಿಯಾ ಜಾಹೀರಾ...ಟಿನಾ ಅವರೆ ನಿಮ್ಮ ಮಾತಿಗೆ ನನ್ನ ಸಹಮತವಿದೆ. ಐಡಿಯಾ ಜಾಹೀರಾತಿನಲ್ಲಿ ತೋರಿಸಿದ ವಿಷಯವೆಲ್ಲ ಆಗಿಹೋಗುವ ಮಾತಲ್ಲ. ಆದರೆ ನನ್ನ ಕಾಮೆಂಟ್ ಇರುವುದು ಅಲ್ಲಿನ ಐಡಿಯಾ ಬಗ್ಗೆ ಮಾತ್ರ.ಬಿಲ್ಲು ಕಡಿಮೆ ಮಾಡಲು ಸಿಯುಜಿ ತಂತ್ರ ಬಳಸಬಹುದು. ಬಿಲ್ಲು ಬಹಳಷ್ಟೇನೂ ಬರದು. ಆದರೆ ಟೀಚರ್ ಕಲಿಸುವಷ್ಟು ಹೊತ್ತು ಮೊಬೈಲ್ ಬ್ಯಾಟರಿ ಬಾಳಬೇಕಲ್ಲ. ನಾನು ಬರೆದದ್ದು ಜಾಹೀರಾತಿನ ಐಡಿಯಾ ಬಗ್ಗೆ ಮಾತ್ರ.

ಹಾಯ್ ವೇಣು. ನೀನು ಬರೆದ ಮೇಲೆ ನೆನಪಾಯಿತು ನೋಡು ಆ ಜಾಹೀರಾತು. ಆರಂಭದಲ್ಲಿ ನೀನು ಹೇಳಿದ ಜಾಹೀರಾತು ನೋಡಿದಾಗ ಯಾಕೋ ಕಣ್ಣಲ್ಲಿ ನೀರೂರಿತ್ತು. ಆದರೆ ಲೇಖನ ಬರೆಯುವಾಗ ಮಾತ್ರ ನೆನಪಿಗೆ ಬರಲಿಲ್ಲ. ನೆನಪಿಸಿದ್ದಕ್ಕೆ ಥ್ಯಾಂಕ್ಸ್.ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-23944609524784780852008-07-02T08:36:00.000+05:302008-07-02T08:36:00.000+05:30ಹಾವೆಲ್ಸ್ ಇಲೆಕ್ಟ್ರಿಕಲ್ಸ್ನವರ ಜಾಹೀರಾತೂ ಚೆನ್ನಾಗಿದೆ. ಬ...ಹಾವೆಲ್ಸ್ ಇಲೆಕ್ಟ್ರಿಕಲ್ಸ್ನವರ ಜಾಹೀರಾತೂ ಚೆನ್ನಾಗಿದೆ. ಬಡ ಕಾರ್ಮಿಕ ವರ್ಗದ ತಾಯಿ ಒಂದು ಕೈನಲ್ಲಿ ಮಗು ಹಿಡಿದುಕೊಂಡು ಕೈಸುಟ್ಟು ಕೊಳ್ಳುತ್ತಾ ಚಪಾತಿ ಕಾಯಿಸುತ್ತಿರುತ್ತಾಳೆ. ಅದನ್ನು ನೋಡಿದ ಮತ್ತೊಬ್ಬ ಪುಟ್ಟ ಮಗ ತಂತಿಯೊಂದನ್ನು ಬಗ್ಗಿಸಿ ಇಕ್ಕಳ ಮಾಡಿ ತಾಯಿಗೆ ಕೊಡುತ್ತಾನೆ. ತಾಯಿ ನಗುತ್ತಾ ಚಪಾತಿ ಬೇಯಿಸುತ್ತಾಳೆ, ಮನಮುಟ್ಟುವ ಸಂಗೀತದೊಂದಿಗೆ ಈ ಜಾಹೀರಾತು ಮನಸೆಳೆಯುತ್ತದೆ...good write up ವಿನಾಯಕVENU VINODhttps://www.blogger.com/profile/00511786802748024839noreply@blogger.comtag:blogger.com,1999:blog-24110756.post-56642760183331018262008-07-01T22:35:00.000+05:302008-07-01T22:35:00.000+05:30ವಿವಾಯಕ,ನಂಗೂ ನಿಮ್ಮ ಹಾಗೇನೆ ಜಾಹೀರಾತುಗಳೂ ಅಂದರೆ ಸಖತ್ ಖು...ವಿವಾಯಕ,
ನಂಗೂ ನಿಮ್ಮ ಹಾಗೇನೆ ಜಾಹೀರಾತುಗಳೂ ಅಂದರೆ ಸಖತ್ ಖುಶಿ!! ಪ್ರೋಗ್ರಾಮು ನೋಡೋದಕ್ಕಿಂತ ಅವನ್ನ ನೋಡೋದು, ವನ್ನ ಕ್ರಿಟಿಸೈಜ್ ಮಾಡೋದು ಹೆಚ್ಚಿಗೆ ಮಜಾ ಕೊಡತ್ತೆ. ಅಲ್ಲ?
ಆಮೇಲೆ ನಾನು ಐಡಿಯಾದ ಜಾಹೀರಾತುಗಳನ್ನ ಬಹಳ ಎಂಜಾಯ್ ಮಾಡಿದ್ದೇನೆ. ಅದೊಂದು ಹಳೆಯದಿತ್ತಲ್ಲ, ಜನರ ಹೆಸರು, ಜಾತಿಗಳ ಬದಲು ಅವರಿಗೆ ನಂಬರು ಕೊಟ್ಟುಬಿಡೋದು - ವಾಟ್ ಅನ್ ಐಡಿಯಾ!! ಆದರೆ ಈ ಜಾಹೀರಾತು ಇದೆಯಲ್ಲ, ಇದನ್ನ ಕೊಂಚ ಅರ್ಜೆಂಟಿನಲ್ಲಿ ಮಾಡಿದ ಹಾಗಿದೆ. ಮೊದಲನೇದು, ಮೊಬೈಲ್ ಮೂಲಕ ಶಿಕ್ಷಣದ ಕಾನ್ಸೆಪ್ಟು. ಇಲ್ಲಿ ಮೊಬೈಲ್ ಬಿಲ್ಲನ್ನು ಶಾಲೆ ಭರಿಸುತ್ತದೆಯೆ? ಬೆಳಗಿನಿಂದ ಸಂಜೆಯವರೆಗೆ ಟೀಚರು ಯಾವುದೋ ಹಳ್ಳಿಯ ಮಕ್ಕಳಿಗೆ ಮೊಬೈಲು ಆನ್ ಮಾಡಿಕೊಂಡು ಪಾಠ ಮಾಡಿದರೆ, ತಿಂಗಳಿಗೆ ೨೨ ದಿನ ಅಂತಿಟ್ಟುಕೊಂಡರೂನು ಯಾಪಾಟಿ ಬಿಲ್ಲು ಬರ್ಬಹುದು? ಅದನ್ನ ಭರಿಸುವಂಥ ದೊಡ್ಡ ಹೃದಯವುಳ್ಳ ಶಾಲೆ ಇದೆಯೆ ಅನ್ನೋದು ಕೊಶ್ನೆ. ಎರಡನೇದು ಏನಪ್ಪಾ ಅಂದ್ರೆ, ಇಂಥ ಪಾಠದ ಪ್ರಾಕ್ಟಿಕಾಲಿಟಿ. ಟೀಚರನ್ನೆ ನೋಡದ ಮಕ್ಕಳು ಸರಿಯಾಗಿ ಪಾಠ ಕಲಿತಾರೆಯೆ? ಬೋರ್ಡಿನ ಮೇಲೆ, ವಿಶುಯಲುಗಳನ್ನ , ಟೀಚಿಂಗ್ ಏಯ್ಡುಗಳನ್ನ ಉಪಯೋಗಿಸಿ ಮಾಡಬೇಕಾದ ಪಾಠಗಳು ಮೊಬೈಲ್ ಮೂಲಕ ಹೇಗೆ ನಡೆದಾವು? ಐಡಿಯಾದ ಜಾಹೀರಾತು ವಿಭಾಗ ಈ ಎಲ್ಲ ವಿಷಯಗಳ ಬಗ್ಗೆ ಯೋಚನೆ ಮಾಡದೆ ಈ ಜಾಹೀರಾತನ್ನ ತೋರಿಸಿ ಹಳ್ಳಿಯ ಅಮಾಯಕ ಜನರನ್ನ ಸುಮ್ಮನೇ ಆಕರ್ಷಿಸಲಿಕ್ಕೆ ಯತ್ನಿಸುತ್ತಿದೆಯೆ?
ಜಾಹೀರಾತುಗಳು ಈಗ ಬ್ರೆ ಜಾಹೀರಾತುಗಳಾಗಿ ಉಳಿದಿಲ್ಲ. ಅವು ಈಗಿನ ಜನಜೀವನ, ಸಂಸ್ಕೃತಿಯ ಅವಿಚ್ಛಿನ್ನ ಭಾಗಗಳೂ ಕೂಡ. ಅದಕ್ಕೆ ಈ ಮಾತು.Anonymousnoreply@blogger.com