tag:blogger.com,1999:blog-24110756.post4911164767923081892..comments2023-07-29T20:19:38.191+05:30Comments on ವಕ್ರದಂತ: ‘ಸ್ಲಂ ಡಾಗ್’ ಕಾಲದಲ್ಲಿ ‘ಶೌರ್ಯ’ದ ಬೊ(ಹೊ)ಗಳಿಕೆವಿನಾಯಕ ಭಟ್ಟhttp://www.blogger.com/profile/07518934760541900661noreply@blogger.comBlogger12125tag:blogger.com,1999:blog-24110756.post-28841745623980052992009-03-10T13:33:00.000+05:302009-03-10T13:33:00.000+05:30Sir ,Thanks for replying... By the posts also i ca...Sir ,
Thanks for replying... By the posts also i came to know that u r very bussy .. But still u r writing know that is fine... because i don't want to miss u r posts.:-) :-)Unknownhttps://www.blogger.com/profile/14371293639167194348noreply@blogger.comtag:blogger.com,1999:blog-24110756.post-27420002840724649142009-03-07T23:57:00.000+05:302009-03-07T23:57:00.000+05:30ಅಯ್ಯೊ, ಅಯ್ಯೊ ಇದೇನು? ಶೌರ್ಯಕ್ಕೆ ನನ್ನ ನಿರೀಕ್ಷೆಗೂ ಮೀರಿ...ಅಯ್ಯೊ, ಅಯ್ಯೊ ಇದೇನು? ಶೌರ್ಯಕ್ಕೆ ನನ್ನ ನಿರೀಕ್ಷೆಗೂ ಮೀರಿ ಟಿಆರ್ ಪಿ ಸಿಕ್ಕಿಬಿಟ್ಟಿದೆ.
ನಿಜವಾಗಿಯೂ ನಾನು ನಿಮಗೆ ಋಣಿ. ನನ್ನ-ನಿಮ್ಮ ಆಸಕ್ತಿಗಳು ಒಂದೇ ಆಗಿರುವುದಕ್ಕೆ ಆಶ್ಚರ್ಯ ಮತ್ತು ಸಂತೋಷ ೆರಡೂ ಆಗಿದೆ.
ರೂಪ ಅವರಂತೂ ನನಗೇ ಇರಿಸುಮುರಿಸಾಗುವಷ್ಟು ಹೊಗಳಿದ್ದಾರೆ. ಹೊಗಳೀಕೆ ಮತ್ತು ತೆಗಳಿಕೆ ಎರಡಕ್ಕೂ ನನ್ನ ಪ್ರತಿಕ್ರಿಯೆ ಥ್ಯಾಂಕ್ಸ್. ರೂಪ ಅವರೆ ಖಂಡಿತ ಬ್ಲಾಗು ನಿಲ್ಲಿಸುವುದಿಲ್ಲ. ಆದರೂ ಮೊದಲಿನಂತೆ ನಿಯಮಿತವಾಗಿ ಬರೆಯಲಾಗುತ್ತಿಲ್ಲ. ಆದರೂ ತಿಂಗಳಿಗೊಂದೆರಡು ಬರಹ ಖಂಡಿತ ಬ್ಲಾಗಿಸಬಹುದು.
ನಿಮ್ಮ ಅಭಿಮಾನಕ್ಕೆ ನಾನು ಋಣಿ.ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-14969792608513709252009-03-06T16:11:00.000+05:302009-03-06T16:11:00.000+05:30Hello Sir , Your vijayakarnataka articles are supe...Hello Sir ,
Your vijayakarnataka articles are super !!!! now u r articles are not comming as frequently as before it was comming .. really i am missing u r articles.... too good ... to punching...... After seeing other reporter's blogs ... i searched u r blog also .. now i got u r blog link ... really i am very happy to read u r blog .. please don't stop u r articles in blogs.. if heavy work is there also ..please continue like this... :-) :-)Unknownhttps://www.blogger.com/profile/14371293639167194348noreply@blogger.comtag:blogger.com,1999:blog-24110756.post-80058218934992621802009-03-04T10:34:00.000+05:302009-03-04T10:34:00.000+05:30Shourya is an amazing movie..poor fellow did not r...Shourya is an amazing movie..poor fellow did not run in the theaters for long....slumdog is even more amazing,awkward - when i watched slumdog, the only feeling i got was frustration and an urge to make sure that We should not give chance to one other director to point fingers at India... Well I am asking for too much I guess...Sad state to be inಬೆಂಗಳೂರು ರಘುhttps://www.blogger.com/profile/14963825431219758341noreply@blogger.comtag:blogger.com,1999:blog-24110756.post-47318620177729710432009-03-02T19:57:00.000+05:302009-03-02T19:57:00.000+05:30ನಮಸ್ತೆ.. ನಾಡಿದ್ದು 8-03-2009 ರಂದು ನಡೆಯುವ ಅಮ್ಮನ ಹಬ್ಬ...ನಮಸ್ತೆ.. ನಾಡಿದ್ದು 8-03-2009 ರಂದು ನಡೆಯುವ ಅಮ್ಮನ ಹಬ್ಬಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ. ನೀವು ಬಂದರೆ ತುಂಬಾ ಸಂತೋಷ ಆಗುತ್ತೆ.

ಶುಭವಾಗಲಿ,
- ಶಮ, ನಂದಿಬೆಟ್ಟAnonymousnoreply@blogger.comtag:blogger.com,1999:blog-24110756.post-49881784830030994852009-03-01T13:09:00.000+05:302009-03-01T13:09:00.000+05:30namste, shourya chitrada bagge mahiti nididdu olle...namste, shourya chitrada bagge mahiti nididdu olledaytu, nodtene, intha chitragala bagge udasina manobhava iruvudarinda avu gurutislpaduvudilla, mahitigee dhanyavadagalu !Anonymousnoreply@blogger.comtag:blogger.com,1999:blog-24110756.post-70930746730577893732009-02-28T12:37:00.000+05:302009-02-28T12:37:00.000+05:30shauradanteinnoo aneka chitragalive...ondonde pari...shauradanteinnoo aneka chitragalive...ondonde parichayisidare olleduಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-24110756.post-25612445900676592902009-02-27T12:05:00.000+05:302009-02-27T12:05:00.000+05:30ಶೌರ್ಯದ ಬಗ್ಗೆ ಒಳ್ಳೆಯ ಬರಹ.ನನ್ನ ಮಟ್ಟಿಗೆ ಹೇಳುವುದಾದರೆ "...ಶೌರ್ಯದ ಬಗ್ಗೆ ಒಳ್ಳೆಯ ಬರಹ.
ನನ್ನ ಮಟ್ಟಿಗೆ ಹೇಳುವುದಾದರೆ "ಸ್ಲಂ ಡಾಗ್" ಒಂದು ಹುನ್ನಾರ. ಕೊಳಕು ಮಾದ್ಯಮಗಳ ಕೀಳುತನ. ಆ ಸಿನಿಮಾದಲ್ಲಿ ಪತ್ರಿಕೆಗಳು ಹೇಳುವಂತ ತಿರುಳು ಏನೂ ಇಲ್ಲ. ಆದರೆ ಕೊನೆಗೆ ತಿಳಿದಿದ್ದು ಏನಪ್ಪ ಅಂದರೆ ಆಸ್ಕರ್ ಅನ್ನುವುದು ಕ್ರಿಶ್ಚಿಯನ್ನರ ದೊಂಬರಾಟವಶ್ಟೆ. ನಾನು ಆ ಸಿನಿಮ ಪೂರ್ತಿಯಾಗಿ ನೋಡಿಲ್ಲ. ನೋಡುವುದಿಲ್ಲ. ನನ್ನ ರೂಮ್ ಮೆಟ್ ಆ ಸಿನಿನಿಮಾ ನೋಡಿ ರೊಚ್ಚಿಗೆದ್ದು ಬೈಯುತ್ತ ಒಂದೆರೆಡು ಸೀನ್ ನೋಡಲು ಒತ್ತಾಯಿಸಿದ. ನೋಡಿದೆ. ಅವನ ಸಿಟ್ಟಿಗೆ ಕಾರಣವೇನೆಂದು ತಿಳಿಯಿತು. ಒಂದೆರಡು ಸೀನ್ ನಲ್ಲೇ ನನಗೆ ಆ ಸಿನಿಮಾದ ಹುನ್ನಾರ ತಿಳಿಯಿತು.
ನನ್ನ ಕೇಳುವುದಾದರೆ ಭಾರತೀಯನಾದವನು ಸ್ಲಂ ಡಾಗ್ ನೋಡದಿರುವುದು ಒಳ್ಳೆಯದು.ಕುಕೂಊ..https://www.blogger.com/profile/07314137566666903061noreply@blogger.comtag:blogger.com,1999:blog-24110756.post-88586638846562174472009-02-27T11:32:00.000+05:302009-02-27T11:32:00.000+05:30ನಾನೂ ಈ ಚಿತ್ರನೋಡಬೇಕೆಂದಿದ್ದೆ. ಆಗಿರಲಿಲ್ಲ. ಮರೆತೂ ಹೋಗಿತ...ನಾನೂ ಈ ಚಿತ್ರನೋಡಬೇಕೆಂದಿದ್ದೆ. ಆಗಿರಲಿಲ್ಲ. ಮರೆತೂ ಹೋಗಿತ್ತು.. ನೆನೆಪಿಸಿದ್ದಕ್ಕೆ ಧನ್ಯವಾದ. ಚಿತ್ರದ ಪ್ರೊಮೋ ನೋಡಿ ನನಗೂ ಆಸಕ್ತಿಯುಂಟಾಗಿತ್ತು. ಇನ್ನು ಸ್ಲಂ ಡಾಗ್.. ಇದರ ಕುರಿತಾದ ಲೇಖನ, ಪರ/ವಿರೋಧಿ ವಿಮರ್ಶೆಗಳನ್ನೊ ಓದಿ ಓದಿ ನೊಡಬೇಕೆಂಬ ಅಲ್ಪ ಕುತೂಹಲವೂ ಇಲ್ಲದಂತಾಗಿದೆ!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-24110756.post-89499596010909258562009-02-26T21:04:00.001+05:302009-02-26T21:04:00.001+05:30ಸ್ಲ0 ಡಾಗ್ ಕನ್ನಡದಲ್ಲಿ ಬರುವ ದಿನಗಳು ದೂರ ಇಲ್ಲ...ಕೊಳೆಗ...ಸ್ಲ0 ಡಾಗ್ ಕನ್ನಡದಲ್ಲಿ ಬರುವ ದಿನಗಳು ದೂರ ಇಲ್ಲ...ಕೊಳೆಗೇರಿ ನಾಯಿ..ಹೇಗಿದೆ ಹೆಸರು... ?lancyadhttps://www.blogger.com/profile/02692572044731598376noreply@blogger.comtag:blogger.com,1999:blog-24110756.post-20948202141546967792009-02-26T21:04:00.000+05:302009-02-26T21:04:00.000+05:30This comment has been removed by the author.lancyadhttps://www.blogger.com/profile/02692572044731598376noreply@blogger.comtag:blogger.com,1999:blog-24110756.post-92061023805942081922009-02-24T13:26:00.000+05:302009-02-24T13:26:00.000+05:30namaskara. shouryada bagge odidevu,khushiyaytu, an...namaskara. shouryada bagge odidevu,khushiyaytu, anda haage ninna listnalli saangatyada link haki sir, www.saangatya@gmail.com
dhanyavadagalondige
saangatyasaangatyahttps://www.blogger.com/profile/08366278541519287071noreply@blogger.com