tag:blogger.com,1999:blog-24110756.post4996232484686685465..comments2023-07-29T20:19:38.191+05:30Comments on ವಕ್ರದಂತ: ಅವಳದ್ದು ರಾಜಧಾನಿ ಎಕ್ಸ್ ಪ್ರೆಸ್, ನಂದು ಹಂಪಿ ಎಕ್ಸ್ ಪ್ರೆಸ್ !ವಿನಾಯಕ ಭಟ್ಟhttp://www.blogger.com/profile/07518934760541900661noreply@blogger.comBlogger24125tag:blogger.com,1999:blog-24110756.post-82734323562534951462013-05-20T09:43:32.133+05:302013-05-20T09:43:32.133+05:30battare channagi baredidiri. itichege blog bareyud...battare channagi baredidiri. itichege blog bareyudu nillisiddu yake mare!ಶ್ರೀಧರ್. ಎಸ್. ಸಿದ್ದಾಪುರ.https://www.blogger.com/profile/09851497763534765829noreply@blogger.comtag:blogger.com,1999:blog-24110756.post-53516733537734270942011-01-31T11:53:54.629+05:302011-01-31T11:53:54.629+05:30visit http://www.mediamirchy.blogspot.com/visit http://www.mediamirchy.blogspot.com/Anonymousnoreply@blogger.comtag:blogger.com,1999:blog-24110756.post-15507622692769379002010-11-11T23:21:38.506+05:302010-11-11T23:21:38.506+05:30ನಿಮ್ಮ ಮನಸ್ಸಿನ ಒಂಟಿತನವನ್ನು ಚೆನ್ನಾಗಿ ವಿವರಿಸಿದ್ದೀರಿ. ...ನಿಮ್ಮ ಮನಸ್ಸಿನ ಒಂಟಿತನವನ್ನು ಚೆನ್ನಾಗಿ ವಿವರಿಸಿದ್ದೀರಿ. ಆದರೆ ಇದೇ ಬ್ಲಾಗನ್ನೇ ಕಡೆಯದಾಗಿ ಮಾಡುವದು ಸರಿಯಲ್ಲವೆಂದು ನನ್ನ ಭಾವನೆ. ನಾವೆಲ್ಲರೂ ಕುತೂಹಲದಿಂದಿದ್ದೇವೆ.ಸದಾhttp://blogs.jnanakosha.orgnoreply@blogger.comtag:blogger.com,1999:blog-24110756.post-22102028074139327412010-06-21T14:58:07.352+05:302010-06-21T14:58:07.352+05:30ಬ್ಲಾಗು ಬೇಸರವಾಯಿತೇಕೆ ಭಟ್ಟರೇ.. ಹೊಸದೇನೂ ಇಲ್ಲ ??ಬ್ಲಾಗು ಬೇಸರವಾಯಿತೇಕೆ ಭಟ್ಟರೇ.. ಹೊಸದೇನೂ ಇಲ್ಲ ??Anonymousnoreply@blogger.comtag:blogger.com,1999:blog-24110756.post-39492050017457130722009-11-18T22:26:13.704+05:302009-11-18T22:26:13.704+05:30VAKRADANTHARE,
READ YOUR BLOGS WHEN TIME PERMITS...VAKRADANTHARE,

READ YOUR BLOGS WHEN TIME PERMITS, READ UR ARTICLES IN VK, NEVER FIND 'VAKRAVAGIRUA DANTA'ANYWHERE IN BETWEEN, EVERYTHING IS STARIGHT,KEEP GOING,BETS OF LUCKV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-24110756.post-72104291095123447752009-11-13T21:11:07.250+05:302009-11-13T21:11:07.250+05:30ನೀವು ಊರು ಸೇರಿಕೊಳ್ಳಿ ಸರ್,
ಚೆಂದವಾಗಿ ಬರೆದಿದ್ದೀರನೀವು ಊರು ಸೇರಿಕೊಳ್ಳಿ ಸರ್,
ಚೆಂದವಾಗಿ ಬರೆದಿದ್ದೀರಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-24110756.post-70200468372277147332009-09-08T10:45:32.453+05:302009-09-08T10:45:32.453+05:30today's v.k article is super sir ..today's v.k article is super sir ..Unknownhttps://www.blogger.com/profile/14371293639167194348noreply@blogger.comtag:blogger.com,1999:blog-24110756.post-47668746103894558202009-08-18T11:03:32.631+05:302009-08-18T11:03:32.631+05:30ವಿನಾಯಕ್ ಸರ್,
ಹೇಗಿದ್ದೀರಿ? ನಿಮ್ಮ ಬರಹಗಳು ಈಗ ಸಧ್ಯ ವಿ....ವಿನಾಯಕ್ ಸರ್,
ಹೇಗಿದ್ದೀರಿ? ನಿಮ್ಮ ಬರಹಗಳು ಈಗ ಸಧ್ಯ ವಿ. ಕ ದಲ್ಲಿ ಬ೦ದಿಲ್ಲ , ಬ್ಲಾಗ್ ಅಪ್ ಡೇಟ್ ಮಾಡಿಲ್ಲ ? ನೀವು ಸೌಕ್ಯ ತಾನೇ ?Unknownhttps://www.blogger.com/profile/14371293639167194348noreply@blogger.comtag:blogger.com,1999:blog-24110756.post-33649246890487000052009-08-18T11:03:32.252+05:302009-08-18T11:03:32.252+05:30ವಿನಾಯಕ್ ಸರ್,
ಹೇಗಿದ್ದೀರಿ? ನಿಮ್ಮ ಬರಹಗಳು ಈಗ ಸಧ್ಯ ವಿ....ವಿನಾಯಕ್ ಸರ್,
ಹೇಗಿದ್ದೀರಿ? ನಿಮ್ಮ ಬರಹಗಳು ಈಗ ಸಧ್ಯ ವಿ. ಕ ದಲ್ಲಿ ಬ೦ದಿಲ್ಲ , ಬ್ಲಾಗ್ ಅಪ್ ಡೇಟ್ ಮಾಡಿಲ್ಲ ? ನೀವು ಸೌಕ್ಯ ತಾನೇ ?Unknownhttps://www.blogger.com/profile/14371293639167194348noreply@blogger.comtag:blogger.com,1999:blog-24110756.post-76530594815207827692009-08-13T09:58:32.297+05:302009-08-13T09:58:32.297+05:30ವಿನಾಯಕ್ ಸಾರ್ ,
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಶ್...ವಿನಾಯಕ್ ಸಾರ್ ,
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು . ಶ್ರೀ ಕೃಷ್ಣನು ತಮಗೆ ಸಕಲ ಸೌಭಾಗ್ಯವನ್ನು ಕೊಟ್ಟು ಹರಸಲಿ ಎ೦ದು ಈ ಶುಭ ಸ೦ದರ್ಭದಲ್ಲಿ ಹಾರೈಸುತ್ತೇನೆ
ರೂಪಾUnknownhttps://www.blogger.com/profile/14371293639167194348noreply@blogger.comtag:blogger.com,1999:blog-24110756.post-87319307687773502052009-07-18T21:25:26.841+05:302009-07-18T21:25:26.841+05:30MANADA MATHU KELI ATHANKA SHURUVAGIDE.. HEEEGELLA ...MANADA MATHU KELI ATHANKA SHURUVAGIDE.. HEEEGELLA IRUTHE ALVA?bhavaganahttps://www.blogger.com/profile/14166603951077467042noreply@blogger.comtag:blogger.com,1999:blog-24110756.post-48592805604765539922009-07-09T10:24:55.336+05:302009-07-09T10:24:55.336+05:30Neenu andhiddhu nija. esto sandharbhadhali joragi ...Neenu andhiddhu nija. esto sandharbhadhali joragi alona annisidharoo alokagolla. mostly 'ego' adda barutthe andhkothene. ee bhaavane comparaticely guysge swalpa hechchu andhkothene. Haagenilla antha punah comment maadbeda. mostly avaru beledha environment and the harmones kooda idhakke karana irabahudhu. But anthaha situation bandhaga ondhu media beku to express urself/ourself alva. chennagi andhidheeya. ee ninna expressing urself method nodidhodane(odhi) Rajadhani express nalli hodhavaru return ticket immediate aagi thagondilvalla!!! Life hi aisa hai!!!!Akkanoreply@blogger.comtag:blogger.com,1999:blog-24110756.post-30928041929706269082009-07-04T20:18:00.687+05:302009-07-04T20:18:00.687+05:30ಹ ಹ್ಹ ಹ್ಹ... ನಿಮ್ಮ ಹಾರೈಕೆ ಆದಷ್ಟು ಬೇ ಗಕೈಗೂಡಲಿ ಅಂತ ಆ...ಹ ಹ್ಹ ಹ್ಹ... ನಿಮ್ಮ ಹಾರೈಕೆ ಆದಷ್ಟು ಬೇ ಗಕೈಗೂಡಲಿ ಅಂತ ಆಶಿಸಲೇ ನರೇಶ್?ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-19821311989081650792009-07-03T20:01:36.996+05:302009-07-03T20:01:36.996+05:30abba, bhattru mangalorige B.C aagi baruva swalpa h...abba, bhattru mangalorige B.C aagi baruva swalpa hopes eega bantuUnknownhttps://www.blogger.com/profile/02023002152139770126noreply@blogger.comtag:blogger.com,1999:blog-24110756.post-65142634265876929512009-06-26T14:43:39.339+05:302009-06-26T14:43:39.339+05:30ಕರ್ಮ ಕರ್ಮ!ಕರ್ಮ ಕರ್ಮ!ಮಿಥುನ ಕೊಡೆತ್ತೂರುhttps://www.blogger.com/profile/00270368465182854103noreply@blogger.comtag:blogger.com,1999:blog-24110756.post-24393965426565125832009-06-26T12:30:47.730+05:302009-06-26T12:30:47.730+05:30ಹಹ್ಹಹ್ಹ... ಮರೆಯಲು ಹೇಗೆ ಸಾದ್ಯ? ಆ ನೀಲಿ ನೈಕ್ ಶೂ, ಅದರ ...ಹಹ್ಹಹ್ಹ... ಮರೆಯಲು ಹೇಗೆ ಸಾದ್ಯ? ಆ ನೀಲಿ ನೈಕ್ ಶೂ, ಅದರ ಸೋಲ್ ನಿಜಕ್ಕೂ ತುಂಬ ಚೆನ್ನಾಗಿತ್ತು. ಅದೆಷ್ಟೋ ವರ್ಷ ಹಾಕಿದನಂತರವೂ ಹಾಳಾಗಲಿಲ್ಲ. ಆಮೇಲೆ ಬೇಸರ ಬಂದು ನಾನೇ ಬಿಟ್ಟೆ.
ಈಗ ಬೈಕ್ ಇಲ್ಲ. ಕಾರು. ಅದು ಕೂಡ ಚೊಕ್ಕವಾಗಿರಬೇಕು ನನಗೆ. ಗಾಡಿ ಗಲೀಜಾಗಿದ್ದರೆ ಈ ಬಾಡಿ ಒಳಗೆ ಕೂರೋದೇ ಇಲ್ಲ!!
ಮಿಥುನ ನನ್ನ ಆತ್ಮೀಯ ಗೆಳೆಯ. ಅವನ ಹೆಸರಿನ ಮಹಿಮೆಯೋ ಏನೊ ಆತನಿಗೆ ಸದಾ ಮೈಥುನದ ಮನಸು. ಆದರೆ ಮಾತಷ್ಟೆ ಹಾಗೆ. ಮನುಷ್ಯ ತುಂಬ ಒಳ್ಳೆಯವನು. ಅವನ ಮನೆ ಕಟೀಲಿಗೆ ಹತ್ತಿರವಾದ್ದರಿಂದ ಸ್ವಲ್ಪ ಕೀಟಲೆ ಅಷ್ಟೆ.ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-69820095593640376002009-06-24T20:11:28.227+05:302009-06-24T20:11:28.227+05:30ಒಹ್ಹ್... ನನ್ನ ಹೆಸರು ಬಂದಿದೆ ಅಲ್ಲಿ - ಜೀವನದ ಒಂದು ಮುರ್...ಒಹ್ಹ್... ನನ್ನ ಹೆಸರು ಬಂದಿದೆ ಅಲ್ಲಿ - ಜೀವನದ ಒಂದು ಮುರ್ಕಿಯಲ್ಲಿ. :-) ನನಗೆ ಬಂದು ಉಳಿದ ನೆನಪು ಇನ್ನು ಹಸಿ ಹಸಿಯಾಗಿ ಇದೆ. ಕೆಲವೊಮ್ಮೆ ನಾನು ಆಫೀಸಿಗೆ ಹೊಗುವ ಮುನ್ನ ನನ್ನ ಬೈಕ್ ಅನ್ನು ಒರೆಸುತ್ತೇನೆ - ಆಗ ನನಗೆ ತಪ್ಪದೇ ನೆನಪಾಗುವುದು ನೀನು. ತುಂಬಾ ಚೊಕ್ಕಟವಾಗಿರುತ್ತಿತ್ತು - ಹೀರೋ ಹೋಂಡಾ ಪ್ರತೀ ದಿನ ಒರೆಸುತ್ತಿದ್ದೆ. ಆಮೇಲೆ ನಾನು ಅಲ್ಲಿರುವ ಸಮಯದಲ್ಲೇ ಒಂದು ಷೂ (ನೀಲಿ ಬಣ್ಣದ್ದು Nike ಅಂಥ ನೆನಪು ) ತಗೊಂಡಿದ್ದೆ ನೀನು ಅದಿನ್ನು ನೆನಪಿದೆ. ನಾನು ಇದರ ಸೋಲ್ ಗಟ್ಟಿ ಇಲ್ಲ ಅಂದಿದ್ದೆ - ಅದಾದ ಮೇಲೆ ನನಗೆ ಆ ಥರಹದ ಷೂ ನೋಡಿದಾಗಲೆಲ್ಲ ಅದು ಗಟ್ಟಿ ಬರೊತ್ತೆ ಅಂಥ ನೀನು ಹೇಳಿದ ನೆನಪು. ಮತ್ತೆ ಮತ್ತೆ ಮತ್ತೆ ಅಕ್ಕ ಪಕ್ಕದ ಮನೆಯವರು - ಹೊಸ ದಿಗ್ಂತದವರು ಒಬ್ಬರು - ಅವರು ನನಗೆ ಒಂದಿಷ್ಟು ಪುಸ್ತಕ ಕೊಟ್ಟಿದ್ದರು ಹೀಗೆ ಎಲ್ಲ ಹಸಿ ಹಸಿ - - ಲೇಖನ ತುದಿಯಲ್ಲಿ ಖುಷಿ ಕೊಟ್ಟಿತು(happy ending!) - ಮಿಥುನನಿಗೆ ಕೊಟ್ಟ ಉತ್ತರದ ಬಗ್ಗೆ ಹೇಳಿದ್ದು. ಒಳ್ಳೆಯ ಮಜ ಉತ್ತರಿಸಿದ್ದೀರಿ ಬಿಡಿ...Shishir Hegdehttp://www.shish.co.ccnoreply@blogger.comtag:blogger.com,1999:blog-24110756.post-82671334803034634562009-06-21T13:24:54.905+05:302009-06-21T13:24:54.905+05:30ದಿಲ್ಲಿಗೆ ಬಂದು ಒಂದು ವರ್ಷವಷ್ಟೇ ಆಗಿದೆ. ಈಗಲೇ ಸಂಪಾದಕ ಬಳ...ದಿಲ್ಲಿಗೆ ಬಂದು ಒಂದು ವರ್ಷವಷ್ಟೇ ಆಗಿದೆ. ಈಗಲೇ ಸಂಪಾದಕ ಬಳಿ ಯಾವ ಮುಖ ಇಟ್ಟುಕೊಂಡು ಮಂಗಳೂರಿಗೆ ವರ್ಗಮಾಡಿ ಎನ್ನಲಿ? ಸಂಪಾದಕರೇನೋ ನಮ್ಮ ಕಷ್ಟ ಅರ್ಥ ಮಾಡಿಕೊಳ್ಳಬಹುದು. ನಾವೂ ಅವರ ಕಷ್ಟ ಅರ್ಥ ಮಾಡಿಕೊಳ್ಳಬೇಕಲ್ಲವೇ ರೂಪಾ ಅವರೆ?
ನಿಮ್ಮ ಸಲಹೆಗೆ ಥ್ಯಾಂಕ್ಸ್

ವಿಜಯ್ ಜೋಷಿ ನಿನ್ನ ಪ್ರೀತಿಗೆ ನಾನು ಋಣಿ. ಆದರೆ ಪಿವಿಎಸ್ ಕಚೇರಿಗೆ ಯಾಕೆ ಬನ್ನಿ ಎಂದು ಹೇಳಿದೆ ಎಂಬುದು ಗೊತ್ತಾಗಲಿಲ್ಲ!!!!
ಮಂಗಳೂರಿಗೆ ಬಂದರೂ ಮೊದಲಿದ್ದ ಹುದ್ದೆಗೆ ಮರಳಲಾರೆ. ದೆಹಲಿಗೆ ಸರಿಸಮನಾದ ಹುದ್ದೆ ಅಲ್ಲಿ ಸಿಗಬೇಕಲ್ಲ???ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-79937266549404901942009-06-21T09:57:37.348+05:302009-06-21T09:57:37.348+05:30ನೀವು ಮಂಗಳೂರು ಬಿಟ್ಟು ದೆಹಲಿಗೆ ಹೋಗುತ್ತಿದ್ದೀರಿ ಅಂತ ಗೊತ...ನೀವು ಮಂಗಳೂರು ಬಿಟ್ಟು ದೆಹಲಿಗೆ ಹೋಗುತ್ತಿದ್ದೀರಿ ಅಂತ ಗೊತ್ತಾದಾಗಲೇ ಒಂಥರಾ ಅನಿಸಿತ್ತು ನನಗೆ. ಅದರಲ್ಲೂ ನೀವು ದೆಹಲಿಗೆ ಹೋಗಿಬಿಟ್ಟ ಮೇಲೆ ಮಂಗಳೂರಿನ ಪತ್ರಿಕೆಗಳಲ್ಲಿ ಕ್ರೈಮ್ ವರದಿಗಳು ತೀರಾ ಸಪ್ಪೆಯಾಯಿತು. (ಅಥವಾ ನನಗೆ ಹಾಗನಿಸಿತು)

ಈಗ ಸ್ವಲ್ಪ ಆಸೆ ಮೂಡಿದೆ. ನಿನ್ನ ಅರ್ದ್ಧಾಂಇಯವರು ಆಳ್ವಾಸ್ ಕಾಲೇಜಿಗೆ ಉಪನ್ಯಾಸಕರಾಗಿ ಬರುತ್ತಿದ್ದಾರೆ. ನಾನು ಓದಿದ ಕಾಲೇಜು ಅದು. ಮೂರು ವರ್ಷ ಅಲ್ಲಿ ಹೇಗೆ ಕಳೆದೆ ಎಂಬುದೇ ಗೊತ್ತಾಗಲಿಲ್ಲ. ಈಗಲೂ ಅಲ್ಲಿಯ ದಿನಗಳನ್ನು, ನಮ್ಮ ತರಗತಿಯನ್ನು, ಸಹಪಾಠಿಗಳ ಜೊತೆ ಜಗಳಮಾಡುತ್ತಿದ್ದದ್ದನ್ನು ನೆನಪಿಸಿಕೊಂಡರೆ ಒಂದಿಷ್ಟು ಖುಷಿ, ಒಂದಿಷ್ಟು ಬೇಸರ...

ಆ ಕಾಲೇಜಿಗೆ ನಾನು ಋಣಿ.

ಈಗ ಭಟ್ಟರೂ ಇನ್ನೊಂದೆರಡು ತಿಂಗಳಲ್ಲಿ ವಾಪಸ್ ಮಂಗಳೂರಿಗೇ ಬರುತ್ತಾರೆ ಅಂದುಕೊಂಡಿದ್ದೇನೆ.

ಭಟ್ರೇ, ಹೆಂಡತಿಯನ್ನು ಬಿಟ್ಟು ತುಂಬಾ ದಿನ ಇರಬೇಡಿ. ವಾಪಸ್ ಮಂಗಳೊರಿಗೇ ಬಂದುಬಿಡಿ. ಇಲ್ಲಿನ ಕೆಲವು ಕೊಳಕರ ಬಗ್ಗೆ ನೀವೊಮ್ಮೆ ಬರೆಯಬೇಕು. ಅಷ್ಟು ಅಧ್ವಾನಗಳಾಗಿವೆ ನೀವು ಇಲ್ಲಿಂದ ಹೋದಮೇಲೆ.

ಬೇಗ ಮಂಗಳೂರಿನ ಪಿವಿಎಸ್ ವೃತ್ತದ ಬಳಿಯಿರುವ ವಿಜಯ ಕರ್ನಾಟಕ ಆಫೀಸಿಗೆ ಬಂದುಬಿಡಿ.

- ವಿಜಯ್ ಜೋಶಿ,ವಿಜಯ್ ಜೋಶಿhttps://www.blogger.com/profile/02908408255242855916noreply@blogger.comtag:blogger.com,1999:blog-24110756.post-60360598946749115822009-06-20T14:14:56.086+05:302009-06-20T14:14:56.086+05:30nimma baravaNige e0dina0te manamuTTuva haage bared...nimma baravaNige e0dina0te manamuTTuva haage barediddIri.
dhanyavaadagaLu.Unknownhttps://www.blogger.com/profile/14371293639167194348noreply@blogger.comtag:blogger.com,1999:blog-24110756.post-56119783896886188812009-06-20T10:29:31.819+05:302009-06-20T10:29:31.819+05:30sar,
nIvu ma0gaLUrige banni, sariyaayitalla. I bE...sar,
nIvu ma0gaLUrige banni, sariyaayitalla. I bEsaravu iruvudilla. nimma sa0paadakarige hELi. kraim riporTarige sarakaari rUl gaLannu sa0paadakarige manavarike maaDikoDuvudu kaShTavaagalaaradu e0du nanna Baavane. illadiddare pati patniyannu agalisida paapa nimage e0du hELi. opputaare e0du nanna Baavane. :-) :-) :-)Unknownhttps://www.blogger.com/profile/14371293639167194348noreply@blogger.comtag:blogger.com,1999:blog-24110756.post-67852065426745063742009-06-20T08:35:56.184+05:302009-06-20T08:35:56.184+05:30ಅಡುಗೆಯವಳ ಬಗ್ಗೆ ನೀನು ತಲೆಕೆಡಿಸಿಕೊಳ್ಳಬೇಡ ಮಿಥುನ. ನನ್ನ ...ಅಡುಗೆಯವಳ ಬಗ್ಗೆ ನೀನು ತಲೆಕೆಡಿಸಿಕೊಳ್ಳಬೇಡ ಮಿಥುನ. ನನ್ನ ಹೆಂಡತಿಗೇ ಅದರ ಬಗ್ಗೆ ಚಿಂತೆಯಿಲ್ಲ. ಅಡುಗೆ ಮಾಡುವವಳು 'ಅಡಿಗೆ'ಬಾರದಂತೆ ಎಚ್ಚವಹಿಸುತ್ತೇನೆ ಎಂಬ ಭರವಸೆಯನ್ನು ಈ ಮೂಲಕ ನಿನಗೆ ನೀಡುತ್ತಿದ್ದೇನೆ.

ವನಿತಾ ಅವರೆ, ದೂರದಲ್ಲಿದ್ದಾಗಲೇ ಅವರ ಅಗತ್ಯ ಅರ್ಥವಾಗಬೇಕೆಂದೇನೂ ಇಲ್ಲ. ಅವರಿರುವಾಗಲೂ ನಮಗೆ ಅದರ ಅರಿವಿರುತ್ತದೆ. ಆದರೆ ದೂರವಾದಾಗ ಅವರ ಅಗತ್ಯ ಬಹಿರಂಗವಾಗುತ್ತದೆ ಅಷ್ಟೆ.ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-24110756.post-73000676189271323232009-06-19T20:06:58.362+05:302009-06-19T20:06:58.362+05:30ಮನಸ್ಸಿನ ಭಾವನೆಗಳನ್ನು ಚೆನ್ನಾಗಿ ಬರ್ದಿದ್ದೀರಿ..ನೀವು ನಮ...ಮನಸ್ಸಿನ ಭಾವನೆಗಳನ್ನು ಚೆನ್ನಾಗಿ ಬರ್ದಿದ್ದೀರಿ..ನೀವು ನಮ್ಮೂರಿಗೆ ಹೋಗಿ ಸೇರ್ಕೊಂಡುಬಿಡಿ....ಯಾವಾಗಲು ಹೆಂಡತಿ- ಗಂಡನ ಅಗತ್ಯ / ಹೆಚ್ಚು ಅರ್ಥವಾಗುವುದು ಅವರು ದೂರದಲ್ಲಿದ್ದಗಲೇ ಅಲ್ವೇ..ನಾನು ಇದ್ದೆ ೨ ವರ್ಷ ಮೈಸೂರಿನಲ್ಲಿ, ಇವರು USನಲ್ಲಿ..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-24110756.post-73884083439113420092009-06-19T19:24:21.940+05:302009-06-19T19:24:21.940+05:30ನೀವೂ ಮಂಗಳೂರಿಗೇ ಮತ್ತೆ ಬಂದು ಗಂಡ ಹೆಂಡತಿ ಒಂದಾಗಿ ಮಾರಾಯ್...ನೀವೂ ಮಂಗಳೂರಿಗೇ ಮತ್ತೆ ಬಂದು ಗಂಡ ಹೆಂಡತಿ ಒಂದಾಗಿ ಮಾರಾಯ್ರೇ!
ನಂಗೆ ತಲೆಬಿಸಿ ಯಾವುದು ಗೊತ್ತಾ?
ಅಡುಗೆ ಕೆಲಸದವಳು!ಮಿಥುನ ಕೊಡೆತ್ತೂರುhttps://www.blogger.com/profile/00270368465182854103noreply@blogger.com